¡Sorpréndeme!

ತಿನ್ನೋಕೆ ಊಟ ಇಲ್ಲದೆ ಮಕ್ಕಳ ಮುಂದೆ ಕಣ್ಣೀರು ಹಾಕಿದ ತಾಯಿ..! Chikkamagaluru | C T Ravi

2020-04-21 1,791 Dailymotion

ಲಾಕ್ ಡೌನ್ ವಿಧಿಯಾಟಕ್ಕೆ ಬಲಿಯಾಗುತ್ತಿದೆ ಕುಟುಂಬ, ಒಂದೊತ್ತಿನ ಊಟಕ್ಕೂ ಪರದಾಡ್ತಿವೆ ಬಡ ಜೀವಗಳು, ಕೊರೊನಾ ಹೊಡೆತಕ್ಕೆ ಕಣ್ಣೀರಿನಲ್ಲಿ ಕುಟುಂಬ ಸದಸ್ಯರು, ಮಗಳು ಬುದ್ದಿಮಾಂದ್ಯೆ, ಮಗ ಅಂಗವಿಕಲ, ಗಂಡನಿಗೆ ಪಾರ್ಶ್ವವಾಯು ಕೂಲಿ ಸಿಗದೆ ಕುಟುಂಬ ನಿರ್ವಹಣೆಗೆ ಪರದಾಡುತ್ತಿದೆ ತಾಯಿ ಜೀವ.